ಕೂಡ್ಲಿಗಿ : ಗ್ರಾಮಸ್ಥರ ಸಮಸ್ಯೆಗಳು ಸ್ಥಳದಲ್ಲಿಯೇ ಇತ್ಯರ್ಥ Janathavani February 21, 2021 ಕೂಡ್ಲಿಗಿ ಗ್ರಾಮದ ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿ ಸುವ ಪ್ರಯತ್ನವನ್ನು ತಾಲ್ಲೂಕು ಆಡಳಿತ ಮಾಡ ಲಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.