ಎನ್. ಪ್ರಸಾದ್ ಭಟ್ Janathavani April 6, 2021 ದಾವಣಗೆರೆ ಎಂ.ಸಿ.ಸಿ. `ಬಿ’ ಬ್ಲಾಕ್ ವಾಸಿ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಭಟ್ಟರು ಆದ ಶ್ರೀ ಎನ್. ಪ್ರಸಾದ್ ಭಟ್ಟರು ದಿನಾಂಕ 05.04.2021ರ ಸೋಮವಾರ ಬೆಳಗಿನಜಾವ 3.30ಕ್ಕೆ ವೈಕುಂಠ ವಾಸಿ ಗಳಾಗಿರುತ್ತಾರೆ.