ಎನ್.ಡಿ. ಜಯದೇವಪ್ಪ Janathavani March 13, 2021 ಎಪಿಎಂಸಿಯ ಮೆ|| ನಾಗನೂರು ಟ್ರೇಡಿಂಗ್ ಕಂಪನಿ ಪಾಲುದಾರರಾದ ಶ್ರೀ ಎನ್.ಡಿ. ಜಯದೇವಪ್ಪ ಅವರು ದಿನಾಂಕ 12.3.2021ರ ಶುಕ್ರವಾರ ರಾತ್ರಿ 10.30ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.