Tag: N. Basamma

Home N. Basamma

ಮಂಜುನಾಥ್ ಎಸ್.

ದಾವಣಗೆರೆ ಎಂ.ಸಿ.ಸಿ.’ಬಿ’ ಬ್ಲಾಕ್, 9ನೇ ಮೇನ್, 3ನೇ ಕ್ರಾಸ್, ಮನೆ.ನಂ.3100/1ಎ ವಾಸಿ ಮಂಜುನಾಥ್ ಎಸ್. (56) ಅವರು ದಿನಾಂಕ : 19-2-2021ರ ಶುಕ್ರವಾರ ಮಧ್ಯಾಹ್ನ 2.45ರ ಸುಮಾರಿಗೆ ನಿಧನ

ಹೆಚ್‍.ಜಿ. ಮಹೇಶ್ವರಪ್ಪ

ದಾವಣಗೆರೆ ತಾಲ್ಲೂಕು ಆನಗೋಡು ಗ್ರಾಮದ ವಾಸಿ ಉಳುಪಿನಕಟ್ಟೆ ಗೌಡ್ರು ಹೆಚ್.ಜಿ. ಮಹೇಶ್ವರಪ್ಪ (55) ಅವರು, ದಿನಾಂಕ 19.02.2021 ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಿಧನ

ಬಿ.ಎಂ. ರಜನಿಕಾಂತ

ಹರಪನಹಳ್ಳಿ ತಾಲ್ಲೂಕು ಸತ್ತೂರು ಗ್ರಾಮದ ವಾಸಿ ಬಿ.ಎಂ. ರಜನಿಕಾಂತ (41) ಅವರು, ದಿನಾಂಕ 19.02.2021 ರಂದು ಶುಕ್ರವಾರ ಮಧ್ಯಾಹ್ನ 3.03ಕ್ಕೆ ನಿಧನ

ಶ್ರೀಮತಿ ರತ್ನಮ್ಮ

ಚನ್ನಗಿರಿ ತಾಲ್ಲೂಕು ಮೆದಿಕೆರೆ ಗ್ರಾಮದ ವಾಸಿ, ದಿ. ಪಟೆಲ್‌ ಮಹೇಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ರತ್ನಮ್ಮನವರು ಅವರು, ದಿನಾಂಕ 18.6.2021 ರಂದು ಗುರುವಾರ ರಾತ್ರಿ 10.45 ಕ್ಕೆ ನಿಧನ

ಶ್ರೀಮತಿ ರತ್ನಮ್ಮ

ಚನ್ನಗಿರಿ ತಾಲ್ಲೂಕು ಮೆದಿಕೆರೆ ಗ್ರಾಮದ ವಾಸಿ, ದಿ. ಪಟೆಲ್‌ ಮಹೇಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ರತ್ನಮ್ಮನವರು ಅವರು, ದಿನಾಂಕ 18.6.2021 ರಂದು ಗುರುವಾರ ರಾತ್ರಿ 10.45 ಕ್ಕೆ ನಿಧನ

ಪಟ್ಟಣದ ಪಿ‌.ಬಿ.ಗುರುಬಸಪ್ಪ

ದಾವಣಗೆರೆ ತಾಲ್ಲೂಕು ಐಗೂರು ಗ್ರಾಮದ ವಾಸಿ ನಿವೃತ್ತ ಅಧೀಕ್ಷಕ ಇಂಜಿನಿಯರ್ ಪಿ.ಬಿ.ಚನ್ನಬಸಪ್ಪ ಇವರ ಕಿರಿಯ ಸಹೋದರ ಪಟ್ಟಣದ ಪಿ.ಬಿ.ಗುರುಬಸಪ್ಪ (56) ಇವರು ದಿನಾಂಕ : 17-2-2021ರ ಬುಧವಾರ ಮಧ್ಯಾಹ್ನ 1.00 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಎನ್. ಬಸಮ್ಮ

ದಾವಣಗೆರೆ ಆಂಜನೇಯ ಬಡಾವಣೆ ವಾಸಿ ಹಾಲೇಕಲ್ಲು ನಿಂಬಳಗೆರೆ ದಿ. ಬಸವರಾಜಪ್ಪ ಇವರ ಧರ್ಮಪತ್ನಿ ಶ್ರೀಮತಿ ಎನ್.ಬಸಮ್ಮ (67) ಅವರು ದಿನಾಂಕ 14.02.2021 ರಂದು ಭಾನುವಾರ ರಾತ್ರಿ 8 ಗಂಟೆಗೆ ನಿಧನರಾದರು.

error: Content is protected !!