ಎನ್.ಬಿ. ರಾಮಪ್ಪ Janathavani March 4, 2021 ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದ ದಿ|| ನೆಸ್ವಿ ಸಣ್ಣಗಿರಿಯಪ್ಪ ಅವರ ಪುತ್ರರೂ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಶ್ರೀ ಎನ್.ಬಿ. ರಾಮಪ್ಪ ಅವರು ದಿನಾಂಕ 03.03.2021ರ ಬುಧವಾರ ಮಧ್ಯಾಹ್ನ 1.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.