Tag: Mylara Jaatre

Home Mylara Jaatre

ಮೈಲಾರ ಜಾತ್ರೆ: ಹೊರಗಿನ ಭಕ್ತರಿಗೆ ನಿರ್ಬಂಧ

ಬಳ್ಳಾರಿ : ಹೂವಿನಹಡಗಲಿ ತಾಲ್ಲೂಕಿನ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರಣಿಕೋತ್ಸವಕ್ಕೆ ಮೈಲಾರ ಗ್ರಾಮಸ್ಥರನ್ನು ಹೊರತುಪಡಿಸಿ ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

error: Content is protected !!