ದೇವರಬೆಳಕೆರೆ : ಶ್ರೀ ಮೈಲಾರಲಿಂಗೇಶ್ವರ ರಥೋತ್ಸವ Janathavani March 4, 2021 ಮಲೇಬೆನ್ನೂರು : ದೇವರಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವವು ಇಂದು ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.