ಯಶೋಧ ಮಾಲತೇಶಪ್ಪ ಅವರಿಗೆ ಪದ್ಮಶಾಲಿ ಸಮಾಜದಿಂದ ಸನ್ಮಾನ Janathavani February 12, 2021 ಹೊನ್ನಾಳಿ : ತಾಲ್ಲೂಕಿನ ಮುಕ್ತೇ ನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಪದ್ಮಶಾಲಿ ಸಮಾಜದ ಯಶೋಧ ಮಾಲ ತೇಶಪ್ಪ ಸೋಮಂತಪ್ಪನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.