ದೇಶದ ಆರ್ಥಿಕ ಪುನಶ್ಚೇತನಕ್ಕೆ ವಿದ್ಯಾರ್ಥಿಗಳೂ ಸ್ಪಂದಿಸಬೇಕಿದೆ : ಡಾ. ಎಂ.ಜಿ. ಈಶ್ವರಪ್ಪ
ಕೊರೊನಾದಿಂದಾಗಿ ಕುಸಿತ ಕಂಡ ಭಾರತದ ಆರ್ಥಿಕತೆ ಪುನಶ್ಚೇತನ ಗೊಳ್ಳುವಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾತ್ರವೂ ಮಹತ್ತರವಾಗಿದ್ದು, ತಾಂತ್ರಿಕ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳೂ ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಗೈಯಬೇಕಿದೆ ಎಂದು ಜಾನ ಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.