33ನೇ ವಾರ್ಡ್ನಲ್ಲಿ ಕ್ರಾಸ್ ಬೋರ್ಡ್ ಉದ್ಘಾಟನೆ Janathavani February 3, 2021 ನಗರ ಪಾಲಿಕೆಯ 33ನೇ ವಾರ್ಡ್ನಲ್ಲಿ ಕ್ರಾಸ್ ಬೋರ್ಡ್ ಉದ್ಘಾಟನೆ ಕಾರ್ಯಕ್ರಮವನ್ನು ಮೇಯರ್ ಬಿ.ಜಿ.ಅಜಯ್ಕುಮಾರ್ ನೆರವೇರಿಸಿದರು.