ಸತ್ಯ, ಶಾಂತಿ, ಸಮಾನತೆ ಸಾರಿದ ಗಾಂಧೀಜಿ
ಗಾಂಧೀಜಿ ಹುತಾತ್ಮರಾದ ಜನವರಿ 30ನ್ನು ಗಾಂಧೀಜಿಗೆ ಪ್ರಿಯವಾದ ಮದ್ಯ ಹಾಗೂ ತಂಬಾಕು ನಿಷೇಧದ ದಿನವನ್ನಾಗಿಯೂ ಹಾಗೂ ಸತ್ಯ, ಅಹಿಂಸೆಗಳನ್ನೇ ಅಸ್ತ್ರ ಮಾಡಿಕೊಂಡು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯೂ ಗೋಡ್ಸೆಯಿಂದ ಬಂದೂಕಿನ ಹಿಂಸೆಯಿಂದಲೇ ದುರ್ಮರಣವೂ ಆದ ದಿವಸ.