ಶಿವಾಜಿ ಜಯಂತ್ಯೋತ್ಸವ : ಕ್ರೀಡೆ – ಯೋಗಾಸನ
394ನೇ ವರ್ಷದ ಶಿವಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ಅಂಗವಾಗಿ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ವಿವಿಧ ಕ್ರೀಡಾ ಹಾಗೂ ಯೋಗಾಸನ ಸ್ಪರ್ಧೆಗಳನ್ನು ಇಂದಿಲ್ಲಿ ನಡೆಸುವುದರೊಂದಿಗೆ ಶಿವಾಜಿ ಮಹಾರಾಜ್ ಅವರ ಜಯಂತಿಯನ್ನು ಅರ್ಥಪೂರ್ಣ ಮತ್ತು ನೆನಪುಳಿಯುವಂತೆ ಆಚರಿಸಲಾಯಿತು.