Tag: Maharashtra MP

Home Maharashtra MP

ಮಲೇಬೆನ್ನೂರಿಗೆ ಮಹಾರಾಷ್ಟ್ರ ಸಂಸದರ ಭೇಟಿ

ಮಲೇಬೆನ್ನೂರು : ಇಲ್ಲಿನ ಅಕ್ಕಿ ಉದ್ಯಮಿ ಬಿ.ಎಂ ನಂಜಯ್ಯ ಹಾಗೂ ಜಿ.ಪಂ ಸದಸ್ಯ ಬಿ.ಎಂ. ವಾಗೀಶ್‍ ಸ್ವಾಮಿ ಅವರ ನಿವಾಸಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬೇಡ ಜಂಗಮ ಸಮಾಜದ ಡಾ. ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನಿನ್ನೆ ಭೇಟಿ ನೀಡಿದ್ದರು.

error: Content is protected !!