ಮಹಾಲಿಂಗರಾಜ ಬಿ. ಹುಲುಗೂರು Janathavani April 3, 2021 ದಾವಣಗೆರೆ ಕೆ.ಬಿ. ಬಡಾವಣೆ ವಾಸಿ, ಹೈದ್ರಾಬಾದ್ ಕೆಮಿಕಲ್ ಲಿಮಿಟೆಡ್‌ನ ನೌಕರರಾಗಿದ ಮಹಾಲಿಂಗರಾಜ ಬಿ. ಹುಲುಗೂರು (49) ಅವರು ದಿನಾಂಕ 02.04.2021 ರ ಶುಕ್ರವಾರ ಸಂಜೆ 6 ಗಂಟೆಗೆ ನಿಧನರಾದರು.