ಮಹಾಲಕ್ಷ್ಮಿ Janathavani April 2, 2021 ದಾವಣಗೆರೆ ಎಂ.ಸಿ.ಸಿ. ಎ ಬ್ಲಾಕ್ 4ನೇ ಮುಖ್ಯ ರಸ್ತೆ, 4ನೇ ತಿರುವಿನ ವಾಸಿ ಕೆ.ಎಂ. ಶ್ರೀನಿವಾಸಮೂರ್ತಿ ಅತ್ವಾರ್ ಅವರ ಧರ್ಮಪತ್ನಿ – ಕೋರ್ಟ್ ಕಾಂಪ್ಲೆಕ್ಸ್ ನ ಟೈಪಿಸ್ಟ್ ಶ್ರೀಮತಿ ಹೆಚ್. ಮಹಾಲಕ್ಷ್ಮಿ (66) ಅವರು ದಿನಾಂಕ 1.4.2021ರ ಗುರುವಾರ ಸಂಜೆ 4.30ಕ್ಕೆ ನಿಧನರಾದರು.