ಮಹದೇವರಾವ್ ಬಾಂಡ್ಲೇಕರ್ Janathavani March 4, 2021 ಹಜರತ್ ಖಡಕ್ ಷಾವಲಿ ದರ್ಗಾದ ಸದಸ್ಯರೂ, ಶ್ರೀ ಗಿರಿ ಮಲ್ಲೇಶ್ವರ ಮಠದ ಸೇವಕರೂ ಆದ ಶ್ರೀ ಮಹಾದೇವರಾವ್ ಬಾಂಡ್ಲೇಕರ್ (83) ಅವರು ದಿನಾಂಕ 02.03.2021ರ ಮಂಗಳವಾರ ನಿಧನರಾದರು.