Tag: M.S.K. Shasthri

Home M.S.K. Shasthri

ಮಾಯಕೊಂಡ ತಾಲ್ಲೂಕಾಗಿ ಘೋಷಣೆಯಾಗಲಿ : ಶಾಸ್ತ್ರಿ

ಇದೇ ಬಜೆಟ್‌ನಲ್ಲಿ ಮಾಯಕೊಂಡ ಗ್ರಾಮವನ್ನು ತಾಲ್ಲೂಕನ್ನಾಗಿ ಘೋಷಿಸಲಿ ಎಂದು ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿ ಹಾಗೂ ಮಾಯಕೊಂಡ ಪುರ ಅಭಿವೃದ್ಧಿ ಕ್ರಿಯಾಶೀಲ ವೇದಿಕೆಯು ಒತ್ತಾಯಿಸಿದೆ.

error: Content is protected !!