ಎಂ.ಹೆಚ್. ನಾರಾಯಣಪ್ಪ Janathavani February 26, 2021 ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿ ಗ್ರಾಮದ ವಾಸಿ, ಶ್ರೀ ಎಂ.ಹೆಚ್. ನಾರಾಯಣಪ್ಪ ಅವರು ದಿನಾಂಕ 25.02.2021ರ ಗುರುವಾರ ಸಂಜೆ 4.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.