ದಾರಿ ತೋರಿಸಬೇಕಾದ ಸಂತರೇ ದಾರಿ ತಪ್ಪುತ್ತಿದ್ದಾರೆ
ಕತ್ತಲೆಯ ಜಗತ್ತಿಗೆ ದಾರಿ ತೋರಿಸಬೇಕಾದ ಸಂತರೇ ಇಂದು ದಾರಿ ತಪ್ಪುತ್ತಿದ್ದಾರೆ. ತಾವು ಮಾಡಬೇಕಾದ ಕಾರ್ಯಗಳ ಬದಲಿಗೆ ಮತ್ತೇನನ್ನೋ ಮಾಡುತ್ತಿದ್ದಾರೆ ಎಂದು ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.
ಕತ್ತಲೆಯ ಜಗತ್ತಿಗೆ ದಾರಿ ತೋರಿಸಬೇಕಾದ ಸಂತರೇ ಇಂದು ದಾರಿ ತಪ್ಪುತ್ತಿದ್ದಾರೆ. ತಾವು ಮಾಡಬೇಕಾದ ಕಾರ್ಯಗಳ ಬದಲಿಗೆ ಮತ್ತೇನನ್ನೋ ಮಾಡುತ್ತಿದ್ದಾರೆ ಎಂದು ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.
ಜಗಳೂರು : ಇಮಾಂ ಸಾಹೇಬರು ನಿರ್ಮಿಸಿದ ಕೆರೆಗಳು ನಮ್ಮ ಭಾಗ್ಯವಾಗಿದ್ದು, ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅವರ ಕನಸು ನನಸಾಗಿಸುತ್ತೇನೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.
ಬದುಕಿನಲ್ಲಿ ಒಳಿತು ಸಾಧಿಸಲು, ತೃಪ್ತಿ ಕಾಣಬೇಕಾದರೆ ಶಿಕ್ಷಕ ವೃತ್ತಿಯಿಂದ ಸಾಧ್ಯವಿದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ತಿಳಿಸಿದರು.
ನೇಗಿಲ ಯೋಗಿ, ಶಿಕ್ಷಣ ಯೋಗಿ ಎಂಬ ಎರಡು ವೃತ್ತಿಗಳ ಜನರು ಯೋಗಿಗಳಾದಂತೆ ಪ್ರತಿ ವೃತ್ತಿಯಲ್ಲೂ ನಿರತರಾದವರು ಯೋಗಿಗ ಳಾದರೆ ಸುಖೀ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಹಿರಿಯ ಸಾಹಿತಿ ಯೂ ಆದ ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಅಭಿಪ್ರಾಯಿಸಿದರು.
ನಗರದ ಹಿರಿಯ ಚಿತ್ರ ಕಲಾವಿದ ಎ.ಮಹಾಲಿಂಗಪ್ಪ ಅವರನ್ನು ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇಪ್ಪ ಸನ್ಮಾನಿಸಿ, ಗೌರವಿಸಿದರು.