ಎಂ.ಎಫ್.ಸಿಗ್ಬತ್‍ಉಲ್ಲಾ ಜರಿಕಡಿ Janathavani February 16, 2021 ಎಚ್.ಎಂ.ಎಫ್ ಸಾಮಿಲ್ ಮಾಲೀಕರೂ ಹಾಗೂ ನಗರಸಭಾ ಸದಸ್ಯ ಎಂ.ಆರ್.ಮುಜಾಮ್ಮಿಲ್ ರವರ ಚಿಕ್ಕಪ್ಪನವರಾದ ಎಂ.ಎಫ್.ಸಿಗ್ಬತ್‍ಉಲ್ಲಾ ಜರಿಕಡಿ (52) ಇವರು ದಿನಾಂಕ 15.02.2021 ರ ಸೋಮವಾರ ಮಧ್ಯಾಹ್ನ 3ಕ್ಕೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.