ರಾಣೇಬೆನ್ನೂರು : ಲಯನ್ಸ್ ಕ್ಲಬ್ ಸೇವಾ ಭಾವನೆಯಿಂದ ಕಾರ್ಯನಿರ್ವಹಿಸುತ್ತಿದೆ Janathavani February 5, 2021 ರಾಣೇಬೆನ್ನೂರು, ಫೆ.4- ಕಳೆದ ನಾಲ್ಕು ದಶಕಗಳಿಂದ ರಾಣೇಬೆನ್ನೂರು ಲಯನ್ಸ್ ಕ್ಲಬ್, ಶಿಕ್ಷಣ ಕ್ಷೇತ್ರವೂ ಸೇರಿದಂತೆ ಸೇವಾ ಭಾವನೆಯೊಂದಿಗೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ರಾಜ್ಯಪಾಲ ಡಾ. ಗಿರೀಶ್ ಕುಚಿನಾಡ ಹೇಳಿದರು.