ಹರಪನಹಳ್ಳಿ : ವಕೀಲ ದಂಪತಿಯ ಹತ್ಯೆ ಖಂಡಿಸಿ ಪ್ರತಿಭಟನೆ Janathavani February 23, 2021 ಹರಪನಹಳ್ಳಿ : ತೆಲಂಗಾಣ ರಾಜ್ಯದಲ್ಲಿ ನಡೆದ ವಕೀಲ ದಂಪತಿಯ ಭೀಕರ ಹತ್ಯೆ ಖಂಡಿಸಿ, ಹರಪನಹಳ್ಳಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.