ಲಲಿತಮ್ಮ ಮಡಿವಾಳರ Janathavani March 16, 2021 ದಾವಣಗೆರೆ ಲೇಬರ್ ಕಾಲೋನಿ, 9ನೇ ಕ್ರಾಸ್ ವಾಸಿ ಮಡಿವಾಳರ ಹಾಲೇಶಪ್ಪ ಇವರ ಧರ್ಮಪತ್ನಿ ಶ್ರೀಮತಿ ಲಲಿತಮ್ಮ (60) ಇವರು ದಿನಾಂಕ 15.03.2021 ರ ಸೋಮವಾರ ಸಂಜೆ 6.45 ಕ್ಕೆ ನಿಧನರಾಗಿದ್ದಾರೆ.