ಪಾಲಿಕೆ ಆಯುಕ್ತರಿಂದ ಲಕ್ಷ್ಮಿ ಲೇಔಟ್ ನಾಗರಿಕ ಮೂಲ ಸೌಲಭ್ಯ ವೀಕ್ಷಣೆ
ನಗರದ ಲಕ್ಷ್ಮಿ ಲೇಔಟ್ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಲೇಔಟ್ ವೀಕ್ಷಣೆ ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಮತ್ತು ಸಿಬ್ಬಂದಿ ವರ್ಗದವರು ಆಗಮಿಸಿ, ಸೌಲಭ್ಯ ವೀಕ್ಷಣೆ ಮಾಡಿದರು.