Tag: Lakshmi Granite

Home Lakshmi Granite

ರಾಮ ಮಂದಿರಕ್ಕೆ ಇಂದ್ರಪ್ಪ ಗೌಡ್ರು 1 ಲಕ್ಷ ರೂ. ದೇಣಿಗೆ

ಶ್ರೀ ಲಕ್ಷ್ಮಿ ವೆಂಕಟೇಶ್ವರ  ಗ್ರಾನೈಟ್‌ ಮಾಲೀಕ ಮತ್ತು ಬಿಜೆಪಿ ಮುಖಂಡರೂ ಆದ ಇಂದ್ರಪ್ಪ ಗೌಡ್ರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ  ಮಂದಿರ ನಿರ್ಮಾಣಕ್ಕೆ ಒಂದು ಲಕ್ಷದ ಒಂದು ಸಾವಿರ ರೂ.ಗಳನ್ನು ಅಭಿಯಾನದ ಪ್ರಮುಖ ಡಾ. ಶ್ರೀಪತಿ ಅವರಿಗೆ ನೀಡಿದರು.

error: Content is protected !!