ಲಕ್ಷ್ಮಮ್ಮ Janathavani April 7, 2021 ಹರಿಹರ ತಾಲ್ಲೂಕು ಜಿಗಳಿ ಗ್ರಾಮದ ವಾಸಿ ದಿ|| ಕೆಪ್ಪಬಸಣ್ಣನವರ ನಾಗಪ್ಪ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಮ್ಮ (83) ಅವರು ದಿನಾಂಕ 6.4.2021ರ ಮಂಗಳ ವಾರ ಮಧ್ಯಾಹ್ನ 1.45ಕ್ಕೆ ನಿಧನರಾದರು.