ಕ್ಯಾರಕಟ್ಟಿ ಕೊಟ್ರಯ್ಯ Janathavani April 1, 2021 ದಾವಣಗೆೆರೆ ಆಂಜನೇಯ ಬಡಾವಣೆ, 17 ನೇ ಕ್ರಾಸ್, ಸಿದ್ದೇಶ್ವರ ಕಾಲೇಜು ಎದುರು ವಾಸಿ, ಹರಪನಹಳ್ಳಿ ತಾಲ್ಲೂಕು ಕ್ಯಾರಕಟ್ಟೆ ಗ್ರಾಮದ ಎಂ.ಕೊಟ್ರಯ್ಯ (ನಿವೃತ್ತ ಶಿಕ್ಷಕರು) (83) ಅವರು ದಿನಾಂಕ 31.03.2021ರ ಬುಧವಾರ ಮಧ್ಯಾಹ್ನ 2 ಕ್ಕೆ ನಿಧನರಾದರು.