ಹರಪನಹಳ್ಳಿಯಲ್ಲಿ ನಾಡಿದ್ದು ಬಯಲು ಕುಸ್ತಿ ಪಂದ್ಯ Janathavani February 15, 2021 ಹರಪನಹಳ್ಳಿ : ಹಗರಿ ಬೊಮ್ಮನಹಳ್ಳಿ ಪಟ್ಟಣದ ಆರಾಧ್ಯ ದೇವ ಶ್ರೀ ವೆಂಕಟೇಶ್ವರ ಸ್ವಾಮಿ ರಥೋತ್ಸವದ ನಿಮಿತ್ತ ಇದೇ ದಿನಾಂಕ 17 ರಂದು ಬಯಲು ಕುಸ್ತಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ.