ಕುಂಬಾರರು ಬಡವರಾಗಿದ್ದರೂ ಸ್ವಾಭಿಮಾನದಲ್ಲಿ ಶ್ರೀಮಂತರು Janathavani March 1, 2021 ಆಧುನಿ ಕತೆಯ ಕಾರಣದಿಂದಾಗಿ ಮಡಿಕೆಗಳು ಮೂಲೆಗುಂಪಾಗಿ ಕುಂಬಾರ ಸಮು ದಾಯ ಬಡವಾಗಿದ್ದರೂ, ಸ್ವಾಭಿ ಮಾನದಲ್ಲಿ ಸದಾ ಶ್ರೀಮಂತವಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.