ಹೊನ್ನಾಳಿ : ಸಂಘಟನೆ, ಭವನ ನಿರ್ಮಾಣಕ್ಕೆ ಆದ್ಯತೆ Janathavani March 24, 2021 ಹೊನ್ನಾಳಿ : ತಾಲ್ಲೂಕಿನ ಸುಂಕ ದಕಟ್ಟಿ ರಸ್ತೆಯಲ್ಲಿರುವ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲ್ಲೂಕು ವಾಲ್ಮೀಕಿ ಸಮಾಜದ ನೂತನ ಅಧ್ಯಕ್ಷ ಕುಳಗಟ್ಟಿ ರಂಗನಾಥ್ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು.