ನಿರ್ಬಂಧದ ನಡುವೆಯೂ ಸರಳವಾಗಿ ಜರುಗಿದ ಕುಂಬಳೂರು ರಥೋತ್ಸವ Janathavani March 30, 2021 ಮಲೇಬೆನ್ನೂರು : ಸರ್ಕಾರದ ನಿರ್ಬಂಧದ ನಡುವೆಯೂ ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ರಥೋತ್ಸವವು ಸೋಮವಾರ ಮಧ್ಯಾಹ್ನ ಸಂಪ್ರದಾಯದಂತೆ ಸರಳವಾಗಿ ಜರುಗಿತು.