Tag: KSRTC

Home KSRTC

ಮುಷ್ಕರಕ್ಕಿಳಿದ ಸಾರಿಗೆ ನೌಕರರು

ಆರನೇ ವೇತನ ಆಯೋಗದ ವರದಿಯಂತೆ ವೇತನ ನೀಡ ಬೇಕೆಂದು ಆಗ್ರಹಿಸಿ ಸಾರಿಗೆ ಬಸ್ ಗಳ ನೌಕರರು ಸೇವೆಗೆ ಹಾಜರಾಗದ ಕಾರಣ ನಗರದಲ್ಲಿಂದು ಸಾರಿಗೆ ಬಸ್ ಗಳು ರಸ್ತೆಗಿಳಿಯದೇ ಸೇವೆ ಸ್ಥಗಿತಗೊಂಡಿತ್ತು.

ಕೆಎಸ್ಸಾರ್ಟಿಸಿ : ಹಿರಿಯ ನಾಗರಿಕರಿಗೆ ಶೇ.25ರಷ್ಟು ರಿಯಾಯಿತಿ ಸೌಲಭ್ಯ

ಕೋವಿಡ್-19 ಸೋಂಕಿನ ಹಿನ್ನೆ ಲೆಯಲ್ಲಿ ಹಿರಿಯ ನಾಗರಿಕರಿಗೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಶೇ.25ರಷ್ಟು ಪ್ರಯಾಣದರ ಸೌಲಭ್ಯವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪತ್ರದನ್ವಯ ಈ ಸೌಲಭ್ಯ ವನ್ನು ಪುನಃ ಮುಂದುವರೆ ಸಬಹುದು. 

error: Content is protected !!