Tag: Komaranahalli

Home Komaranahalli

ಕೊಮಾರನಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಿ

ಮಲೇಬೆನ್ನೂರು : ಕೊಮಾರನಹಳ್ಳಿ ಗ್ರಾಮದಲ್ಲಿ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಟೆನ್ನಿಸ್ ಕ್ರಿಕೆಟ್ ಟೂರ್ನಿಯಲ್ಲಿ  ಪ್ರಥಮ ಬಹುಮಾನಕ್ಕೆ ಆಯ್ಕೆಯಾದ ದಾವಣಗೆರೆ ಹೀರೋ ಇಲೆವನ್ ತಂಡಕ್ಕೆ ಶಾಸಕ ಬಿ.ಪಿ. ಹರೀಶ್ 35 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿ ಅಭಿನಂದಿಸಿದರು.

ಕೊಮಾರನಹಳ್ಳಿಯಲ್ಲಿ ಕ್ರಿಕೆಟ್‍ ಟೂರ್ನಿಗೆ ಚಾಲನೆ

ಮಲೇಬೆನ್ನೂರು : ಕೊಮಾರನಹಳ್ಳಿ ಗ್ರಾಮದಲ್ಲಿ ಫ್ರೆಂಡ್ಸ್‍ ಕ್ರಿಕೆಟರ್ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ 3 ದಿನಗಳ ಟೆನ್ನಿಸ್‍ ಬಾಲ್ ಕ್ರಿಕೆಟ್‍ ಟೂರ್ನಿಯನ್ನು ಶನಿವಾರ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‍ ಸ್ವಾಮಿ ಉದ್ಘಾಟಿಸಿದರು.

ಕೊಮಾರನಹಳ್ಳಿ : ಶಂಕರಲಿಂಗ ಭಗವಾನ್‌ ಸರಸ್ವತಿ ಪರಮಹಂಸರ ಆರಾಧನೆಗೆ ತೆರೆ

ಮಲೇಬೆನ್ನೂರು : ಕೊಮಾರನಹಳ್ಳಿಯ ಶ್ರೀ ರಂಗನಾಥ ಸ್ವಾಮಿ ಆಶ್ರಮದಲ್ಲಿ ಒಂದು ವಾರದಿಂದ ನಡೆಯುತ್ತಿದ್ದ ಶಂಕರಲಿಂಗ ಭಗವಾನ್‌ ಸರಸ್ವತಿ ಪರಮಹಂಸರ 68ನೇ ಆರಾಧನಾ ಮಹೋತ್ಸವಕ್ಕೆ  ಮಂಗಳವಾರ ತೆರೆ ಬಿದ್ದಿತು.

error: Content is protected !!