ಕೊಡಗನೂರು ಗ್ರಾ.ಪಂ. ಗೆ 4ನೇ ಬಾರಿ ಸಿದ್ದಪ್ಪ ಅಧ್ಯಕ್ಷ Janathavani February 10, 2021 ಮಾಯಕೊಂಡ ಸಮೀಪದ ಕೊಡಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿದ್ದಪ್ಪ ಮತ್ತು ಉಪಾಧ್ಯಕ್ಷರಾಗಿ ಪುಷ್ಪಾ ಪ್ರಶಾಂತ್ ಅವಿರೋಧ ಆಯ್ಕೆಯಾಗಿದ್ದಾರೆ.