70 ನೇ ವಯಸ್ಸಿನಲ್ಲಿ ಮಗನಿಗೆ ಮರುಜನ್ಮ ನೀಡಿದ ಮಹಾತಾಯಿ Janathavani March 17, 2021 ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದ ಲೇ. ಟಿ. ಜಂಬಣ್ಣನವರ ಪತ್ನಿ ಶ್ರೀಮತಿ ಕಡಬಗೆರೆ ಬಸಮ್ಮನವರು ತಮ್ಮ ಮಗನಿಗೆ ಕಿಡ್ನಿ ದಾನ ಮಾಡುವ ಮೂಲಕ ಮರುಜನ್ಮ ನೀಡಿದ್ದಾರೆ.