ವಲಯ ಮಟ್ಟದ ಖಾದಿ ಮೇಳ Janathavani March 19, 2021 ಕೊರೊನಾ ಕಾರಣದಿಂದಾಗಿ ಖಾದಿ ಉತ್ಪನ್ನಗಳ ದಾಸ್ತಾನು ಉಳಿದಿದ್ದು, ಇವುಗಳ ಮಾರಾಟಕ್ಕೆ ನಗರದಲ್ಲಿ ವಲಯ ಮಟ್ಟದ ಖಾದಿ ಮೇಳ ನಡೆಸಲಾಗುವುದು ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪ ಗೌಡ ತಿಳಿಸಿದ್ದಾರೆ.