`ಮುತ್ತಿನ ರಾಶಿ ಮೂರು ಪಾಲಾದೀತಲೇ ಪರಾಕ್’
ಹೂವಿನಹಡಗಲಿ : ತಾಲ್ಲೂಕಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರಣಿಕೋತ್ಸವವು ನೆರೆದಿದ್ದ ಲಕ್ಷಾಂತರ ಜನ ಒಂದು ಕ್ಷಣ ಮೌನಕ್ಕೊಳ ಗಾಗುತ್ತಿದ್ದಂತೆ `ಮುತ್ತಿನ ರಾಶಿ ಮೂರು ಪಾಲಾದೀತಲೇ ಪರಾಕ್’ ಎಂದು ಹೇಳಿ ಮೇಲಿನಿಂದ ಕೆಳಕ್ಕೆ ಬೀಳುತ್ತಿದ್ದಂತೆ ಭಕ್ತರು ಕಂಬಳಿ ಯನ್ನಿಡಿದು ರಕ್ಷಿಸಿದ ಪ್ರಸಂಗ ಮೈಲಾರದಲ್ಲಿಂದು ಜರುಗಿತು.