Tag: Karnataka State Pouraseva Sangha

Home Karnataka State Pouraseva Sangha

ಹರಿಹರದ ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ದಯಾನಂದ್

ಹರಿಹರ : ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ಹರಿಹರ ತಾಲ್ಲೂಕು ಸಮಿತಿಯ ಸದಸ್ಯರ ಆಯ್ಕೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಬಿ. ದಯಾನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹರಿಹರ ಪೌರಸೇವಾ ಸಂಘಕ್ಕೆ ಆಯ್ಕೆ

ಹರಿಹರ : ಕರ್ನಾಟಕ ರಾಜ್ಯ ಪೌರಸೇವಾ ಸಂಘದ  ಜಿಲ್ಲಾ ಅಧ್ಯಕ್ಷ ಎಂ. ಗುರುನಾಥರವರ ಅಧ್ಯಕ್ಷತೆಯಲ್ಲಿ ನಡೆದ ಹರಿಹರ ಶಾಖೆಯ ಚುನಾವಣೆಯಲ್ಲಿ ಪಿ.ಹೆಚ್. ಸದಾಶಿವ, ಖಜಾಂಚಿ  ಎ. ನಸ್ರುಲ್ಲಾ, ಪಿ ವಸಂತ್, ರಮೇಶ, ಹುಚ್ಚೆಂಗಪ್ಪ. ಅಜ್ಪಪ್ಪ.ಪಿ.ಹೆಚ್, ರಾಮಕೃಷ್ಣ ಹಾಗೂ ಇತರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

error: Content is protected !!