ಕೆ.ಜಿ. ಮಹೇಶ್ವರಪ್ಪ Janathavani February 8, 2021 ಚನ್ನಗಿರಿ ತಾಲ್ಲೂಕು ಕಾರಿಗನೂರು ಗ್ರಾಮದ ವಾಸಿ ಕೆ.ಜಿ. ಮಹೇಶ್ವರಪ್ಪ (68) ಅವರು ದಿನಾಂಕ 7.02.2021 ರಂದು ಭಾನುವಾರ ರಾತ್ರಿ 8.45 ಕ್ಕೆ ನಿಧನರಾಗಿದ್ದಾರೆ.