ಕಸಾಪ ಚುನಾವಣೆ ಘೋಷಣೆ ; ಸಮ್ಮೇಳನ ಸೂಕ್ತವಲ್ಲ : ಶಿವು ಕುರ್ಕಿ Janathavani February 8, 2021 ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗಾಗಲೇ ರಾಜ್ಯ ಚುನಾವಣಾ ಆಯೋಗವು ಬರುವ ಮೇ 9ರಂದು ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದ್ದು, ಈ ಹಿನ್ನೆಲೆ ಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಸೂಕ್ತವಲ್ಲ.
ಸಂಶೋಧನೆಯು ಹರಿಯುವ ನದಿಯಾಗಿರಲಿ Janathavani February 8, 2021 ಸಂಶೋಧನೆ ನಿಂತ ನೀರಾಗದೇ ನಿರಂತರವಾಗಿ ಹರಿಯುವ ನದಿಯಾಗಬೇಕು ಎಂದು ಸಾಹಿತಿ ಡಾ. ನಾ. ಕೊಟ್ರೇಶ್ ಉತ್ತಂಗಿ ಆಶಯ ವ್ಯಕ್ತಪಡಿಸಿದರು.