ಕಮಲಮ್ಮ Janathavani March 18, 2021 ಹರಿಹರ ತಾ, ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ಅರ್ಚಕರಾಗಿದ್ದ ದಿ. ಕೃಷ್ಣಯ್ಯ ಅವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ (86 ವರ್ಷ) ಇವರು ದಿನಾಂಕ 17.03.2021 ರ ಬುಧವಾರ ಮಧ್ಯಾಹ್ನ 3.20ಕ್ಕೆ ನಿಧನರಾದರು.