ಪ್ರೀತಿ, ವಿಶ್ವಾಸದ ವಾತಾವರಣ ನಿರ್ಮಿಸಿ Janathavani March 10, 2021 ಸಮಾಜದಲ್ಲಿ ಪ್ರತಿ ಮಹಿಳೆಗೂ ಬದುಕುವ ಸ್ವಾತಂತ್ರ್ಯ, ಸ್ವಾಭಿಮಾನ ಇದೆ. ದೌರ್ಜನ್ಯ, ಶೋಷಣೆ ಬಿಟ್ಟು ಪ್ರೀತಿ, ವಿಶ್ವಾಸದಿಂದ ಗೌರವಯುತವಾಗಿ ಬಾಳುವ ವಾತಾವರಣ ನಿರ್ಮಿಸುವುದು.