Tag: Kadaranayakanahalli

Home Kadaranayakanahalli

ಕೆ.ಎನ್.ಹಳ್ಳಿ: ದೇವಸ್ಥಾನ ಉದ್ಘಾಟನೆ

ಮಲೇಬೆನ್ನೂರು : ಕಡರನಾಯ್ಕನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಉದ್ಘಾಟನೆ ಹಾಗೂ ಸ್ವಾಮಿಯ ಪುನರ್‌ ಪ್ರತಿಷ್ಠಾಪನೆ ಹಾಗೂ ನೂತನ ಕವಚಧಾರಣೆ ಕಾರ್ಯಕ್ರಮ ಸೋಮವಾರ ಜರುಗಿತು.

error: Content is protected !!