ಬೆಂಗಳೂರು ಮಾದರಿಯಲ್ಲಿ ದಾವಣಗೆರೆ ಜಯನಗರ ಅಭಿವೃದ್ಧಿ
ಬೆಂಗಳೂರಿನ ಜಯನಗರ ಮಾದರಿಯಲ್ಲಿ ಸ್ಥಳೀಯ ಜಯ ನಗರ ಸುತ್ತಮುತ್ತಲ ಪ್ರದೇಶವೂ ಅಭಿವೃದ್ಧಿ ಹೊಂದುತ್ತಿದ್ದು, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಕೈಗೊಂಡು ಜನರ ಋಣ ತೀರಿಸುವೆ ಎಂದು ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು.