Tag: K.R. Sandhya

Home K.R. Sandhya

ಕೆ.ಆರ್‌.ಸಂಧ್ಯಾ

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಭಕ್ತಿಪುರದ ಮುಖ್ಯ ಶಿಕ್ಷಕಿ, ಬೆಂಗಳೂರು ಕನ್ನಡಪ್ರಭ ಪತ್ರಿಕೆಯ ಹಿರಿಯ ಉಪ ಸಂಪಾದಕ ಬಿ.ಜೆ.ರಾಮಚಂದ್ರರಾವ್ ಅವರ ಧರ್ಮಪತ್ನಿ ಶ್ರೀಮತಿ ಕೆ.ಆರ್.ಸಂಧ್ಯಾ ಅವರು ದಿನಾಂಕ 3.02.2021 ರಂದು ಬುಧವಾರ ದೈವಾಧೀನರಾಗಿದ್ದಾರೆ.

error: Content is protected !!