ಎಸ್ಟಿ ಮೋರ್ಚಾಕ್ಕೆ ದೊಡ್ಡೇಶ್ ನೇಮಕ Janathavani March 19, 2021 ತ್ಯಾವಣಿಗೆ : ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಎಸ್ಟಿ ಮೋರ್ಚಾದ ಕಾರ್ಯದರ್ಶಿಯಾಗಿ ಬೆಳಲಗೆರೆಯ ಕೆ.ಕೆ. ದೊಡ್ಡೇಶ್ ನೇಮಕಗೊಂಡಿದ್ದಾರೆ.