ಕೆ.ಜಿ. ಲೋಕೇಶ್ವರಪ್ಪ Janathavani February 13, 2021 ದಾವಣಗೆರೆ ತಾಲ್ಲೂಕು ಕಂದಗಲ್ಲು ಗ್ರಾಮದ ವಾಸಿ ದಿ.ಗುರುಬಸಪ್ಪ ಇವರ ಪುತ್ರ ಕೆ.ಜಿ. ಲೋಕೇಶ್ವರಪ್ಪ (62) ಅವರು ದಿನಾಂಕ 12.02.2021 ರಂದು ಶುಕ್ರವಾರ ರಾತ್ರಿ 8 ಗಂಟೆಗೆ ನಿಧನರಾದರು.