ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ. ಕೊಟ್ರೇಶ್ ಚಪ್ಪರದಳ್ಳಿ Janathavani February 4, 2021 ಕೊಟ್ಟೂರು ತಾಲ್ಲೂಕು ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಜೆ.ಪಿ ಬೆಂಬಲಿತ ಕೆ.ಕೊಟ್ರೇಶ್ ಚಪ್ಪರದಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ಸೋಮಕ್ಕಾ ಹರಾಳ್ ಇವರು ಆಯ್ಕೆಯಾಗಿದ್ದಾರೆ.