ಬಹುಮುಖ ಪ್ರತಿಭೆಯ ಜೆಕ್ಕಮ್ಮನವರ ಹನುಮಂತರೆಡ್ಡಿ Janathavani February 18, 2021 ಹರಪನಹಳ್ಳಿ ತಾಲ್ಲೂಕಿನ ಅರಸನಾಳು ಗ್ರಾಮದ ಜೆಕ್ಕಮ್ಮನವರ ಹನುಮಂತ ರೆಡ್ಡಿ ಹಲವು ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡ ಕಲಾವಿದರಾಗಿದ್ದಾರೆ.