ರಾಜ ಕಾಲುವೆ, ಹೈಟೆನ್ಷನ್ ವೈರ್ ಜಾಗ ಒತ್ತುವರಿ: ಜನಸ್ಪಂದನದಲ್ಲಿ ದೂರು
ನಗರದಲ್ಲಿ ರಾಜ ಕಾಲುವೆ ಹಾಗೂ ಹೈಟೆನ್ಷನ್ ವೈರ್‌ಗಳ ಕೆಳಗಿನ ಜಾಗಗಳೂ ಸೇರಿದಂತೆ ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಿರುವ ಮನೆ ಮತ್ತು ಕಟ್ಟಡಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅರ್ಜಿ ದಾಖಲಿಸಲಾಗಿದೆ.